ಕನ್ನಡ

ಕಡಿಮೆ ಟೆಸ್ಟೋಸ್ಟೆರಾನ್ – ಕಾರಣಗಳು, ಲಕ್ಷಣಗಳು, ಆಯುರ್ವೇದ ಚಿಕಿತ್ಸೆ ಮತ್ತು ಬೂಸ್ಟರ್ ಗಿಡಮೂಲಿಕೆಗಳು.

ಟೆಸ್ಟೋಸ್ಟೆರಾನ್, ಪುರುಷರಿಗೆ ಪ್ರಮುಖ ಹಾರ್ಮೋನ್. ಇದು ಸಾಮಾನ್ಯ ಮಟ್ಟದಲ್ಲಿದ್ದಾಗ ಫಲವತ್ತತೆ, ಲೈಂಗಿಕ ಕ್ರಿಯೆ ಮತ್ತು ಕಾಮವನ್ನು ಹೆಚ್ಚಿಸುತ್ತದೆ

ಮೊಸರಿನ ಉಪಯೋಗಗಳು ಮತ್ತು ಪ್ರಯೋಜನಗಳು Uses and Benefits of Curd in Kannada

ಆಯುರ್ವೇದವು ಮೊಸರನ್ನು  ಶುಕ್ರ ಧಾತು ಬಲಪಡಿಸಲು ಮತ್ತು ದೇಹದ ತೂಕವನ್ನು ಹೆಚ್ಚಿಸಲು ಶಿಫಾರಸು ಮಾಡುತ್ತದೆ. ಇದು ಸಿಸ್ಟೈಟಿಸ್ (ಮೂತ್ರಕೋಶದ ಉರಿಯೂತ ) ಮತ್ತು ಯು ಟಿ ಐ (UTI ಮೂತ್ರನಾಳದ ಸೋಂಕು ) ಗೆ ಸಹ ಸಹಾಯ ಮಾಡುತ್ತದೆ. ಇದು ಕೆಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು. ವಿಷಯ ಸೂಚಿ ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸ ಆಯುರ್ವೇದದಲ್ಲಿ ಹೇಳಿರುವಂತಹ ಮೊಸರಿನ ಆರೋಗ್ಯ ಪ್ರಯೋಜನಗಳು ಮೊಸರನ್ನು ಯಾರು ಆಹಾರವಾಗಿ ಬಳಸಬೇಕು ಮೊಸರನ್ನು ಯಾರು ಆಹಾರವಾಗಿ ಬಳಸಬಾರದು ರಾತ್ರಿ ಹೊತ್ತು  ಮೊಸರು ತಿನ್ನುವುದರಿಂದ ಉಂಟಾಗುವ ತೊಂದರೆಗಳು. …

ಮೊಸರಿನ ಉಪಯೋಗಗಳು ಮತ್ತು ಪ್ರಯೋಜನಗಳು Uses and Benefits of Curd in Kannada Read More »

ಹುರುಳಿಕಾಳು – ಔಷಧೀಯ ಉಪಯೋಗ – horse gram in kannada

ತೂಕ ನಷ್ಟ ಮಾಡುವಲ್ಲಿ ,ಮಧುಮೇಹ ಅಥವಾ ಡಯಾಬಿಟಿಸ್ ಹಿಡಿತದಲ್ಲಿಡುವಲ್ಲಿ, ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವಲ್ಲಿ , ನಿಮಿರು ದೌರ್ಬಲ್ಯ , ಶೀಘ್ರ ಸ್ಖಲನ, ಪಿಸಿಓಎಸ್ ಅಥವಾ ಪಿಸಿಒಡಿ ( PCOS / PCOD ) ಮತ್ತು ಕಫ ಸಂಬಂಧಿತ ಕಾಯಿಲೆಗಳಲ್ಲಿ ಬಹಳ ಉಪಯುಕ್ತ . ಆಯುರ್ವೇದದಲ್ಲಿ ಹುರಳಿ ಕಾಳು ಹುರಳಿ ಕಾಳು (ಬೊಟಾನಿಕಲ್ ಹೆಸರು – ಮ್ಯಾಕ್ರೊಟಿಲೋಮಾ ಯೂನಿಫ್ಲೋರಮ್) ಅನ್ನು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ . ಇದನ್ನು ಸಾರು, ಉಸಲಿ , ಚಟ್ನಿ ಪುಡಿ , ಹಪ್ಪಳ …

ಹುರುಳಿಕಾಳು – ಔಷಧೀಯ ಉಪಯೋಗ – horse gram in kannada Read More »

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು

ಅಶ್ವಗಂಧ, ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಭಾಗಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ  ಪೊದೆ ಸಸ್ಯವಾಗಿದೆ. ಇದು ಸಾಂಪ್ರದಾಯಿಕ ಔಷಧದಲ್ಲಿ ಬಳಕೆಯ ದೀರ್ಘ ಇತಿಹಾಸವನ್ನು ಹೊಂದಿದೆ. ನೂರಾರು ವರ್ಷಗಳಿಂದ, ಜನರು ಔಷಧೀಯ ಉದ್ದೇಶಗಳಿಗಾಗಿ ಅಶ್ವಗಂಧದ ಬೇರುಗಳು ಮತ್ತು ಅದರ ಕಿತ್ತಳೆ-ಕೆಂಪು ಹಣ್ಣನ್ನು ಬಳಸುತ್ತಾರೆ. ಈ ಮೂಲಿಕೆಯನ್ನು ಭಾರತೀಯ ಜಿನ್ಸೆಂಗ್ ಅಥವಾ ಚಳಿಗಾಲದ ಚೆರ್ರಿ ಎಂದೂ ಕರೆಯುತ್ತಾರೆ. “ಅಶ್ವಗಂಧ” ಎಂಬ ಆಯುರ್ವೇದದ ಹೆಸರು ಅದರ ಬೇರಿನ  ವಾಸನೆಯನ್ನು ವಿವರಿಸುತ್ತದೆ, ಅಂದರೆ ಅದರ ಬೇರು ಕುದುರೆಯ ಮೂತ್ರದ ವಾಸನೆ ಹೊಂದಿರುತ್ತದೆ . ಅಶ್ವ ಎಂದರೆ …

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು Read More »

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು

ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ದಿಂದ ಬಳಲುತ್ತಿರುವ ಪುರುಷರಿಗೆ ಹಾಲಿನೊಂದಿಗೆ ಅಶ್ವಗಂಧದ ಬೇರಿನ ಪುಡಿಯನ್ನು ಕುಡಿಸಿ ಉಪಯೋಗಿಸಿದಾಗ ಬಹಳಷ್ಟು ಲಾಭವಾಗುತ್ತದೆ . ಅಶ್ವಗಂಧದ ಪುಡಿಯನ್ನು  ಹಾಲಿನೊಂದಿಗೆ  ಬಳಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ . ಹೆಚ್ಚಿನ ಮಾಹಿತಿ:- ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು ಅಶ್ವಗಂಧ ಬೇರುಗಳ ಬಗ್ಗೆ ಆಯುರ್ವೇದದ ಪಠ್ಯಗಳು ಪುರುಷರ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸಲು ವಿವಿಧ ಪಾಕವಿಧಾನಗಳನ್ನು ಶಿಫಾರಸು ಮಾಡುತ್ತವೆ. ಇವುಗಳಲ್ಲಿ, ಕಾಮೋತ್ತೇಜಕ ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವ ಹಾಲಿನ ಪಾಕ ವಿಧಾನಗಳು ಬಹಳ ಜನಪ್ರಿಯವಾಗಿವೆ. …

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು Read More »

ಅಶ್ವಗಂಧದ ಉಪಯೋಗಗಳು Benefits of Ashwagandha in Kannada

ಆಚಾರ್ಯ ಚರಕರು  ಈ ಸಸ್ಯವನ್ನು ಬಲ್ಯ ಮತ್ತು ಬೃಹ್ಮಣೀಯ  ಎಂದು ವರ್ಗೀಕರಿಸಿದ್ದಾರೆ . ಬಲ್ಯ ಎಂದರೆ ದೇಹವನ್ನು ಬಲಪಡಿಸಿ ,ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಗಿಡಮೂಲಿಕೆಗಳು ಎಂದರ್ಥ .  ಬೃಹ್ಮಣೀಯ ಎಂದರೆ ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುವ ಗಿಡಮೂಲಿಕೆಗಳು ಎಂದರ್ಥ. ಆದ್ದರಿಂದ ಈ ಮೂಲಿಕೆಯನ್ನು ಸಾಮಾನ್ಯವಾಗಿ ದೇಹದ  ತೂಕ ಹೆಚ್ಚಿಸುವ ಆಯುರ್ವೇದೀಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ . ಹೆಚ್ಚಿನ ಮಾಹಿತಿ:- ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು ಅಶ್ವಗಂಧದ ಉಪಯೋಗಗಳು ಈ ಸಸ್ಯದ ಔಷಧೀಯ ಗುಣಗಳಿಗೆ ಅದರಲ್ಲಿರುವ ವಿಥನೊಲೈಡ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಸಂಯುಕ್ತಗಳೇ …

ಅಶ್ವಗಂಧದ ಉಪಯೋಗಗಳು Benefits of Ashwagandha in Kannada Read More »

ಎಣ್ಣೆಯುಕ್ತ ಚರ್ಮಕ್ಕೆ ಸುಲಭ ಆರೈಕೆಗಳು (Oily skin care tips in kannada)

ಎಣ್ಣೆಯುಕ್ತ, ಚರ್ಮವನ್ನು ನಿಭಾಯಿಸಲು ನೀವು ಶ್ರಮ ಪಟ್ಟು ಪರಿಹಾರ ಕಾಣದೆ ದಣಿದಿದ್ದೀರಾ? ನಿಮ್ಮ ಎಣ್ಣೆಯುಕ್ತ ಚರ್ಮದ ಆರೈಕೆಯನ್ನು ನಿರ್ವಹಿಸುವ ನೈಸರ್ಗಿಕ ವಿಧಾನಗಳನ್ನು ಕಂಡುಹಿಡಿಯಲು ನೀವು ಬಯಸುವಿರಾ? ಹಾಗಿದ್ದರೆ  ಇದಕ್ಕೆ ಹಲವು ಸುಲಭೋಪಾಯಗಳು ಇಲ್ಲಿವೆ . Read this article in english Ayurvedic Home Remedies, Tips, Face packs for Oily Skin ಎಣ್ಣೆಯುಕ್ತ ಚರ್ಮ ಎಂದರೇನು ? ಚರ್ಮದಲ್ಲಿನ ಸೆಬಾಸಿಯಸ್ ಗ್ರಂಥಿಗಳು ಹೆಚ್ಚು ಸಕ್ರಿಯವಾಗಿದ್ದಾಗ ಮತ್ತು ಹೆಚ್ಚಿನ ಪ್ರಮಾಣದ ತೈಲವನ್ನು ಉತ್ಪಾದಿಸಿದಾಗ ಚರ್ಮವು ಎಣ್ಣೆಯುಕ್ತವಾಗುತ್ತದೆ . …

ಎಣ್ಣೆಯುಕ್ತ ಚರ್ಮಕ್ಕೆ ಸುಲಭ ಆರೈಕೆಗಳು (Oily skin care tips in kannada) Read More »

ಕಡಲೆಕಾಯಿ ಅಥವಾ ನೆಲಗಡಲೆಯ ಆರೋಗ್ಯ ಪ್ರಯೋಜನಗಳು

ಕಡಲೆಕಾಯಿಯನ್ನು ಆಯುರ್ವೇದದಲ್ಲಿ “ಕಲಾಯ” ಎಂದು ಕರೆಯಲಾಗುತ್ತದೆ. ಬೊಜ್ಜು, PCOS ಅಥವಾ PCOD ಮತ್ತು ನಿಮಿರು ದೌರ್ಬಲ್ಯದಂತಹ ತೊಂದರೆಗಳಿದ್ದಾಗ ,  ತೂಕ ನಷ್ಟಕ್ಕೆ ವೈದ್ಯರು ಇದನ್ನು ಶಿಫಾರಸು ಮಾಡುತ್ತಾರೆ. “ಅರಾಚಿಸ್ ಹೈಪೋಜಿಯಲ್” ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಕಡಲೆಕಾಯಿಯು ಒಂದು ದ್ವಿದಳ ಧಾನ್ಯವಾಗಿದ್ದು , ಇದನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತದೆ.  ಇದನ್ನು ಸಸಿಗಳ ಮೂಲಕ ನೆಡಲಾಗುತ್ತದೆ ಮತ್ತು ಸ್ವ-ಪರಾಗಸ್ಪರ್ಶದ ಮೂಲಕ ಕಡಲೆಕಾಯಿ ಬೀಜವನ್ನು ರೂಪಿಸುತ್ತದೆ. ಈ ಬೀಜವು ಮಧ್ಯ ಅಮೆರಿಕದಲ್ಲಿ ಹುಟ್ಟಿ,  ಇತರ ಖಂಡಗಳಿಗೆ ಹರಡಿದೆ  ಎಂದು ನಂಬಲಾಗಿದೆ. ಈಗ ಇದು  …

ಕಡಲೆಕಾಯಿ ಅಥವಾ ನೆಲಗಡಲೆಯ ಆರೋಗ್ಯ ಪ್ರಯೋಜನಗಳು Read More »

ಖರ್ಜೂರ ಮತ್ತು ಹಾಲಿನ ಸೇವನೆಯಿಂದ ಆಗುವ ಉಪಯೋಗಗಳು

ಹಾಲಿನೊಂದಿಗೆ ಖರ್ಜೂರ ವನ್ನು  ಬೆರೆಸುವ ಪಾಕವಿಧಾನಕ್ಕೆ  ಆಯುರ್ವೇದದಲ್ಲಿ ವೃಶ್ಯ ಕ್ಷೀರ ಅಥವಾ ಕಾಮೋತ್ತೇಜಕ ಹಾಲು ಎಂದು ಕರೆಯಲಾಗುತ್ತದೆ. ಇದು ಖರ್ಜೂರ  ಮತ್ತು ಹಾಲಿನ ಸಂಯೋಜಿತ ಪ್ರಯೋಜನಗಳನ್ನು ಹೊಂದಿದೆ. Read this article in English Dates with Milk ( Vrishya Ksheera )-Benefits ಪರಿವಿಡಿ ಹಾಲಿನೊಂದಿಗೆ ಖರ್ಜೂರ ಮತ್ತು ಆಯುರ್ವೇದ ವಾಜಿಕರಣ ಆಹಾರ ಖರ್ಜೂರದ ಹಾಲು ತಯಾರಿಸುವುದು ಹೇಗೆ ? ಒಣ ಖರ್ಜೂರ ಮತ್ತು ಹಾಲಿನ ಪ್ರಯೋಜನಗಳು ರಾತ್ರಿ ಹೊತ್ತು ಖರ್ಜೂರದ ಹಾಲನ್ನು ಉಪಯೋಗಿಸುವುದರಿಂದ ಆಗುವ …

ಖರ್ಜೂರ ಮತ್ತು ಹಾಲಿನ ಸೇವನೆಯಿಂದ ಆಗುವ ಉಪಯೋಗಗಳು Read More »

ಆಯುರ್ವೇದದ ಪ್ರಕಾರ ಒಣದ್ರಾಕ್ಷಿಯ ಪ್ರಯೋಜನಗಳು – Raisins Kannada

ಆಯುರ್ವೇದವು ಒಣದ್ರಾಕ್ಷಿಗಳನ್ನು ನಿಮಿರು ದೌರ್ಬಲ್ಯದಲ್ಲಿ , ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು, ಮಲಬದ್ಧತೆ ನಿವಾರಿಸಲು,  ಪಿ. ಸಿ. ಓ. ಎಸ್ ನಲ್ಲಿ ಉಪಯೋಗಿಸುವಂತೆ ಶಿಫಾರಸು ಮಾಡುತ್ತದೆ. ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯ  ಪ್ರಯೋಜನಗಳು ಹೇರಳವಾಗಿವೆ. Read this article in English  Raisins or Dry Grapes Health Benefits According to Ayurveda ಆಯುರ್ವೇದದಲ್ಲಿ ಒಣದ್ರಾಕ್ಷಿ ಒಣದ್ರಾಕ್ಷಿಗಳ ಆಯುರ್ವೇದೀಯ  ಔಷಧೀಯ ಗುಣಲಕ್ಷಣಗಳು ಒಣದ್ರಾಕ್ಷಿ ಮತ್ತು ನೆನೆಸಿದ ಒಣದ್ರಾಕ್ಷಿಗಳ ಆಯುರ್ವೇದ ಆರೋಗ್ಯ ಪ್ರಯೋಜನಗಳು ಪಿ. ಸಿ. ಓ. ಎಸ್  ಗೆ  ಒಣದ್ರಾಕ್ಷಿ …

ಆಯುರ್ವೇದದ ಪ್ರಕಾರ ಒಣದ್ರಾಕ್ಷಿಯ ಪ್ರಯೋಜನಗಳು – Raisins Kannada Read More »

Chat with us!
Need help?
Hello!
How can we help you?