ಕನ್ನಡ

ಅರಿಶಿನ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ? turmeric benefits in kannada

ಚರ್ಮದ ಕಾಯಿಲೆಗಳು, ಪಿಸಿಓಎಸ್, ಮಧುಮೇಹ ಮತ್ತು ಬೊಜ್ಜು ಕಡಿಮೆ ಮಾಡಲು ಅರಿಶಿನ ಬಹಳ ಉಪಯುಕ್ತ . ಇದು ಚರ್ಮದ ಕಾಂತಿ  ಮತ್ತು ಹೊಳಪನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ವಿಷಯ ಸೂಚಿ ಆಯುರ್ವೇದದಲ್ಲಿ ಅರಿಶಿನ ಆಯುರ್ವೇದದ ಪ್ರಕಾರ ಅರಿಶಿನದ ಪ್ರಯೋಜನಗಳು: ಚರ್ಮದ ಹೊಳಪನ್ನು ಹೆಚ್ಚಿಸಲು ಅರಿಶಿಣ ಸೋರಿಯಾಸಿಸ್ ಮತ್ತು ಎಗ್ಜಿಮಾ ದಲ್ಲಿ ಅರಿಶಿಣದ ಉಪಯುಕ್ತತೆ . ಮಧುಮೇಹದಲ್ಲಿ (diabetes) ಅರಿಶಿನದ ಉಪಯುಕ್ತತೆ ದೇಹದ ತೂಕ ಕಡಿಮೆ ಮಾಡಲು ಅರಿಶಿಣ ಪಿ ಸಿ ಓ ಎಸ್ ನಲ್ಲಿ ಅರಿಶಿಣದ ಉಪಯುಕ್ತತೆ Read …

ಅರಿಶಿನ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ? turmeric benefits in kannada Read More »

ಸೋಂಪು ಕಾಳಿನ ಪ್ರಯೋಜನಗಳು fennel seeds health benefits in kannada

ಆಯುರ್ವೇದವು ಸೋಂಪು ಕಾಳನ್ನು  ತೂಕ ನಷ್ಟ, ಅಜೀರ್ಣ, ಸಿಸ್ಟೈಟಿಸ್, ಜೀರ್ಣ ಶಕ್ತಿ ಸರಿಪಡಿಸಲು ಉಪಯೋಗಿಸುವಂತೆ ಶಿಫಾರಸ್ಸು ಮಾಡುತ್ತದೆ . ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಶ್ವಾಸಕೋಶಗಳನ್ನು  ಬಲಪಡಿಸುತ್ತದೆ.

ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಉಪಯೋಗಗಳು – Garlic Uses and Benefits in Kannada

ಆಯುರ್ವೇದವು ನಿಮಿರು ದೌರ್ಬಲ್ಯ , ಮಧುಮೇಹ (diabetes), ಪಿ ಸಿ ಓ ಎಸ್ , ಹೆಚ್ಚಿದ ದೇಹದ ತೂಕ ಮತ್ತು ದುರ್ಬಲವಾದ ವೀರ್ಯ ಹಾಗು ವೀರ್ಯಾಣುಗಳು ಮುಂತಾದ ಸಂದರ್ಭಗಳಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸುವಂತೆ ಶಿಫಾರಸು ಮಾಡುತ್ತದೆ. ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ವಿವಿಧ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಈ ಹೆಸರುಗಳು ಅದರ ಗುಣಗಳನ್ನು ವಿವರಿಸುತ್ತವೆ . ಇದನ್ನು ರಾಸೋನಾ ಎಂದು ಕರೆಯಲಾಗುತ್ತದೆ (ರಸೇನಾ ವುನಾಹಾ = ಇದು ಆಮ್ಲಾ ರಸ ಅಥವಾ ಹುಳಿ ರುಚಿಯಿಂದ ದೂರವಿರುವುದರಿಂದ), ಉಗ್ರಗಂಧಿ (ಉಗ್ರ ಗಂಧಿ = ಇದು …

ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಉಪಯೋಗಗಳು – Garlic Uses and Benefits in Kannada Read More »

ಪ್ರಸವದ ನಂತರ ತೂಕ ಕಡಿಮೆ ಮಾಡುವುದು ಹೇಗೆ ? (Weight Loss After Delivery in Kannada)

ಜೀರಿಗೆ ಅಥವಾ ಓಂಕಾಳಿನ ಕಷಾಯ , ಬೆಳ್ಳುಳ್ಳಿ ಹಾಲು , ಎಣ್ಣೆ ಸ್ನಾನ , ಮೆಣಸು , ದಾಲ್ಚಿನಿ , ಹಸುವಿನ ಹಾಲಿನ ತುಪ್ಪ  ಇವೆಲ್ಲಾ ಪ್ರಸವದ ನಂತರ ತೂಕ ಇಳಿಸಲು ಸಹಾಯ ಮಾಡುತ್ತವೆ .

ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು

ಬಾಳೆಹಣ್ಣು ಹಾಗು ಆಯುರ್ವೇದ ಆಯುರ್ವೇದದ ಪ್ರಕಾರ ಬಾಳೆಹಣ್ಣು ನಿಮಿರು ದೌರ್ಬಲ್ಯ , ಪುರುಷರ ಬಂಜೆತನ ಹಾಗು ದೇಹದ ತೂಕ ಹೆಚ್ಚಿಸುವಲ್ಲಿ ಉಪಯೋಗಕ್ಕೆ ಬರುತ್ತದೆ . ಬಾಳೆ ಗಿಡವನ್ನು ಸಂಸ್ಕೃತದಲ್ಲಿ ಕದಳೀ ಎಂದು ಕರೆಯುತ್ತಾರೆ . ಈ ಗಿಡದ ಕಾಂಡ , ಎಲೆ , ಕಾಯಿ , ಹೂವು , ಹಣ್ಣು , ನಾರು ಪ್ರತಿಯೊಂದೂ ಔಷಧಿಯುಕ್ತವಾಗಿವೆ . ಭಾರತೀಯ ಅಡುಗೆಯಲ್ಲಿ ಇವೆಲ್ಲವನ್ನೂ ಉಪಯೋಗಿಸುತ್ತಾರೆ . Read this article in English Banana Ayurveda Medicinal Properties …

ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು Read More »

ಖರ್ಜೂರದ ಅರೋಗ್ಯ ಲಾಭಗಳು –  ಆಯುರ್ವೇದದ ಪ್ರಕಾರ dates health benefits kannada

ಖರ್ಜೂರಗಳನ್ನು ಆಯುರ್ವೇದದಲ್ಲಿ ನಿಮಿರು ದೌರ್ಬಲ್ಯ ( ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada ) , ಶೀಘ್ರ ಸ್ಖಲನ , ಕಡಿಮೆ ವೀರ್ಯಾಣುಗಳ ಇರುವಿಕೆ ( ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು) ಇಂತಹ ಸಂಧರ್ಭಗಳಲ್ಲಿ ಬಳಸುವಂತೆ ಶಿಫಾರಸು ಮಾಡಲಾಗುತ್ತದೆ. ಅಲ್ಲದೆ ಗರ್ಭಿಣಿಯರಿಗೂ ಇದು ಉತ್ತಮವಾದ ಆಹಾರವಾಗಿದೆ . Read this article in English Ayurveda Health Benefits of Dates or Khajur ಖರ್ಜೂರದ …

ಖರ್ಜೂರದ ಅರೋಗ್ಯ ಲಾಭಗಳು –  ಆಯುರ್ವೇದದ ಪ್ರಕಾರ dates health benefits kannada Read More »

ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ ನಿಯಂತ್ರಿಸಲು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳು ayurvedic medicine for diabetes in kannada

ಈ ಆಯುರ್ವೇದ ಗಿಡಮೂಲಿಕೆಗಳು ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆಯನ್ನು ಚೆನ್ನಾಗಿ ಹತೋಟಿಯಲ್ಲಿಡುತ್ತವೆ . ಇವುಗಳನ್ನು ಉಪಯೋಗಿಸುವ ಬಗೆ ಇಲ್ಲಿ ತಿಳಿಯಿರಿ . ವಿಷಯ ಸೂಚಿ ಮಧುಮೇಹ ಚಿಕಿತ್ಸೆಗಾಗಿ ಪರಿಣಾಮಕಾರಿ ಗಿಡಮೂಲಿಕೆಗಳು ಜಿಮ್ನೆಮಾ ಸಿಲ್ವೆಸ್ಟ್ರೆ / ಮಧುನಾಶಿನಿ /ಕಡಸಿಗೆ /ಸಣ್ಣ ಗೆರೆಸೆ ಹಂಬು/ ಗುಡ್ಮಾರ್ ಬೆಳ್ಳುಳ್ಳಿ ಸಕ್ಕರೆ ಖಾಯಿಲೆಗೆ ಬೆಟ್ಟದ ನೆಲ್ಲಿಕಾಯಿ ಡಯಾಬಿಟಿಸ್ ಗೆ ಹಾಗಲಕಾಯಿ ಶುಗರ್ ಕಡಿಮೆ ಮಾಡಲು ದಾಲ್ಚಿನ್ನಿ ರಕ್ತದ ಸಕ್ಕರೆ ಅಂಶ ಕಡಿಮೆಯಾಗಲು ಅರಿಶಿನ Read This Article in English Natural Ayurvedic Remedies for Diabetes ಆಯುರ್ವೇದಲ್ಲಿ  …

ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆ ನಿಯಂತ್ರಿಸಲು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳು ayurvedic medicine for diabetes in kannada Read More »

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು ( ayurvedic treatment for sleep kannada )

ಮನುಷ್ಯನು ಆರೋಗ್ಯವಾಗಿರಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಬೇಕು . ನಿದ್ರಾಹೀನತೆಯು ದೇಹದ ಶಕ್ತಿಗುಂದಿಸಿ, ಮನಸ್ಸನ್ನು ಅಸಂತುಲಿತಗೊಳಿಸುತ್ತದೆ . ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ , ಲೈಂಗಿಕವಾಗಿಯೂ ಬಲಹೀನನನ್ನಾಗಿಸುತ್ತದೆ . ಸುಖ ನಿದ್ರೆಗಾಗಿ ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳನ್ನು ಉಲ್ಲೇಖಿಸಿದ್ದಾರೆ . Read this article in English Ayurvedic Remedies, Medicines and Tips for Good Sleep ವಿಷಯ ಸೂಚಿ ನಿದ್ರಾಹೀನತೆ ಎಂದರೇನು ? (insomnia meaning in kannada) ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು. ನಿದ್ರಾಹೀನತೆಯ ದುಷ್ಪರಿಣಾಮಗಳು …

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು ( ayurvedic treatment for sleep kannada ) Read More »

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada

ಆಯುರ್ವೇದದ ಪಠ್ಯಗಳು ಲೈಂಗಿಕ ಶಕ್ತಿಯನ್ನು ನಿಯಂತ್ರಿಸುವಲ್ಲಿ  ಪ್ರಮುಖ ಅಂಶವಾದ ಶುಕ್ರ ಧಾತುವನ್ನು ಹೆಚ್ಚಿಸುವ ವಿವಿಧ ಹಣ್ಣುಗಳನ್ನು ಶಿಫಾರಸು ಮಾಡುತ್ತವೆ. ಪುರುಷರು ಮತ್ತು ಮಹಿಳೆಯರ ಲೈಂಗಿಕ ಶಕ್ತಿ ಹಾಗು ಆರೋಗ್ಯವನ್ನು ಹೆಚ್ಚಿಸಲು ಆಯುರ್ವೇದ ವೈದ್ಯರು ಶಿಫಾರಸು ಮಾಡಿದ 5 ಸೂಪರ್ ಹಣ್ಣುಗಳ ಪಟ್ಟಿ ಇಲ್ಲಿದೆ. ವಿಷಯ ಸೂಚಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ  ಹಣ್ಣುಗಳ ಪ್ರಾಮುಖ್ಯತೆ ನಿಮಿರು ದೌರ್ಬಲ್ಯಕ್ಕೆ  ಬಾಳೆಹಣ್ಣು ಗಂಡಸರಿಗೆ ಮಾವು ಅದ್ಭುತ ದ್ರಾಕ್ಷಿಗಳು ಪುರುಷರಿಗೆ ಅಂಜೂರ ಅದ್ಭುತ ! ಕಲ್ಲಂಗಡಿಗಳು Read This Article in English 5 Super …

ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada Read More »

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

Chat with us!
Need help?
Hello!
How can we help you?