Ashwagandha

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು

ಅಶ್ವಗಂಧ, ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಭಾಗಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ  ಪೊದೆ ಸಸ್ಯವಾಗಿದೆ. ಇದು ಸಾಂಪ್ರದಾಯಿಕ ಔಷಧದಲ್ಲಿ ಬಳಕೆಯ ದೀರ್ಘ ಇತಿಹಾಸವನ್ನು ಹೊಂದಿದೆ. ನೂರಾರು ವರ್ಷಗಳಿಂದ, ಜನರು ಔಷಧೀಯ ಉದ್ದೇಶಗಳಿಗಾಗಿ ಅಶ್ವಗಂಧದ ಬೇರುಗಳು ಮತ್ತು ಅದರ ಕಿತ್ತಳೆ-ಕೆಂಪು ಹಣ್ಣನ್ನು ಬಳಸುತ್ತಾರೆ. ಈ ಮೂಲಿಕೆಯನ್ನು ಭಾರತೀಯ ಜಿನ್ಸೆಂಗ್ ಅಥವಾ ಚಳಿಗಾಲದ ಚೆರ್ರಿ ಎಂದೂ ಕರೆಯುತ್ತಾರೆ. “ಅಶ್ವಗಂಧ” ಎಂಬ ಆಯುರ್ವೇದದ ಹೆಸರು ಅದರ ಬೇರಿನ  ವಾಸನೆಯನ್ನು ವಿವರಿಸುತ್ತದೆ, ಅಂದರೆ ಅದರ ಬೇರು ಕುದುರೆಯ ಮೂತ್ರದ ವಾಸನೆ ಹೊಂದಿರುತ್ತದೆ . ಅಶ್ವ ಎಂದರೆ …

ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು Read More »

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು

ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ದಿಂದ ಬಳಲುತ್ತಿರುವ ಪುರುಷರಿಗೆ ಹಾಲಿನೊಂದಿಗೆ ಅಶ್ವಗಂಧದ ಬೇರಿನ ಪುಡಿಯನ್ನು ಕುಡಿಸಿ ಉಪಯೋಗಿಸಿದಾಗ ಬಹಳಷ್ಟು ಲಾಭವಾಗುತ್ತದೆ . ಅಶ್ವಗಂಧದ ಪುಡಿಯನ್ನು  ಹಾಲಿನೊಂದಿಗೆ  ಬಳಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ . ಹೆಚ್ಚಿನ ಮಾಹಿತಿ:- ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು ಅಶ್ವಗಂಧ ಬೇರುಗಳ ಬಗ್ಗೆ ಆಯುರ್ವೇದದ ಪಠ್ಯಗಳು ಪುರುಷರ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸಲು ವಿವಿಧ ಪಾಕವಿಧಾನಗಳನ್ನು ಶಿಫಾರಸು ಮಾಡುತ್ತವೆ. ಇವುಗಳಲ್ಲಿ, ಕಾಮೋತ್ತೇಜಕ ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವ ಹಾಲಿನ ಪಾಕ ವಿಧಾನಗಳು ಬಹಳ ಜನಪ್ರಿಯವಾಗಿವೆ. …

ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು Read More »

ಅಶ್ವಗಂಧದ ಉಪಯೋಗಗಳು Benefits of Ashwagandha in Kannada

ಆಚಾರ್ಯ ಚರಕರು  ಈ ಸಸ್ಯವನ್ನು ಬಲ್ಯ ಮತ್ತು ಬೃಹ್ಮಣೀಯ  ಎಂದು ವರ್ಗೀಕರಿಸಿದ್ದಾರೆ . ಬಲ್ಯ ಎಂದರೆ ದೇಹವನ್ನು ಬಲಪಡಿಸಿ ,ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಗಿಡಮೂಲಿಕೆಗಳು ಎಂದರ್ಥ .  ಬೃಹ್ಮಣೀಯ ಎಂದರೆ ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುವ ಗಿಡಮೂಲಿಕೆಗಳು ಎಂದರ್ಥ. ಆದ್ದರಿಂದ ಈ ಮೂಲಿಕೆಯನ್ನು ಸಾಮಾನ್ಯವಾಗಿ ದೇಹದ  ತೂಕ ಹೆಚ್ಚಿಸುವ ಆಯುರ್ವೇದೀಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ . ಹೆಚ್ಚಿನ ಮಾಹಿತಿ:- ಅಶ್ವಗಂಧ ಕ್ಷೀರಪಾಕ – ಮೂನ್ ಮಿಲ್ಕ್ ಅಥವಾ ಅಶ್ವಗಂಧ ಹಾಲಿನ ಪ್ರಯೋಜನಗಳು ಅಶ್ವಗಂಧ ಕ್ಯಾಪ್ಸುಲ್ ಅಥವಾ ಗುಳಿಗೆಗಳ ಉಪಯೋಗಗಳು ಅಶ್ವಗಂಧದ ಉಪಯೋಗಗಳು ಈ ಸಸ್ಯದ ಔಷಧೀಯ ಗುಣಗಳಿಗೆ ಅದರಲ್ಲಿರುವ ವಿಥನೊಲೈಡ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಸಂಯುಕ್ತಗಳೇ …

ಅಶ್ವಗಂಧದ ಉಪಯೋಗಗಳು Benefits of Ashwagandha in Kannada Read More »

Ayurveda Health Benefits and Uses of Ashwagandha

Uses of Ashwagandha or Withania in the treatment of cancer, breast cancer, thyroid, and cholesterol are being researched in India and the western world. Link to a few successful clinical studies on the effectiveness of Withania on the above-said diseases is given here. Related article Ayurvedic Vajikarana Herbs for Energy, Stamina and Strength Table of …

Ayurveda Health Benefits and Uses of Ashwagandha Read More »

Chat with us!
Need help?
Hello!
How can we help you?