ಆಯುರ್ವೇದ ಆಹಾರ

ಮೊಸರಿನ ಉಪಯೋಗಗಳು ಮತ್ತು ಪ್ರಯೋಜನಗಳು Uses and Benefits of Curd in Kannada

ಆಯುರ್ವೇದವು ಮೊಸರನ್ನು  ಶುಕ್ರ ಧಾತು ಬಲಪಡಿಸಲು ಮತ್ತು ದೇಹದ ತೂಕವನ್ನು ಹೆಚ್ಚಿಸಲು ಶಿಫಾರಸು ಮಾಡುತ್ತದೆ. ಇದು ಸಿಸ್ಟೈಟಿಸ್ (ಮೂತ್ರಕೋಶದ ಉರಿಯೂತ ) ಮತ್ತು ಯು ಟಿ ಐ (UTI ಮೂತ್ರನಾಳದ ಸೋಂಕು ) ಗೆ ಸಹ ಸಹಾಯ ಮಾಡುತ್ತದೆ. ಇದು ಕೆಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು. ವಿಷಯ ಸೂಚಿ ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸ ಆಯುರ್ವೇದದಲ್ಲಿ ಹೇಳಿರುವಂತಹ ಮೊಸರಿನ ಆರೋಗ್ಯ ಪ್ರಯೋಜನಗಳು ಮೊಸರನ್ನು ಯಾರು ಆಹಾರವಾಗಿ ಬಳಸಬೇಕು ಮೊಸರನ್ನು ಯಾರು ಆಹಾರವಾಗಿ ಬಳಸಬಾರದು ರಾತ್ರಿ ಹೊತ್ತು  ಮೊಸರು ತಿನ್ನುವುದರಿಂದ ಉಂಟಾಗುವ ತೊಂದರೆಗಳು. …

ಮೊಸರಿನ ಉಪಯೋಗಗಳು ಮತ್ತು ಪ್ರಯೋಜನಗಳು Uses and Benefits of Curd in Kannada Read More »

ಕಡಲೆಕಾಯಿ ಅಥವಾ ನೆಲಗಡಲೆಯ ಆರೋಗ್ಯ ಪ್ರಯೋಜನಗಳು

ಕಡಲೆಕಾಯಿಯನ್ನು ಆಯುರ್ವೇದದಲ್ಲಿ “ಕಲಾಯ” ಎಂದು ಕರೆಯಲಾಗುತ್ತದೆ. ಬೊಜ್ಜು, PCOS ಅಥವಾ PCOD ಮತ್ತು ನಿಮಿರು ದೌರ್ಬಲ್ಯದಂತಹ ತೊಂದರೆಗಳಿದ್ದಾಗ ,  ತೂಕ ನಷ್ಟಕ್ಕೆ ವೈದ್ಯರು ಇದನ್ನು ಶಿಫಾರಸು ಮಾಡುತ್ತಾರೆ. “ಅರಾಚಿಸ್ ಹೈಪೋಜಿಯಲ್” ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಕಡಲೆಕಾಯಿಯು ಒಂದು ದ್ವಿದಳ ಧಾನ್ಯವಾಗಿದ್ದು , ಇದನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತದೆ.  ಇದನ್ನು ಸಸಿಗಳ ಮೂಲಕ ನೆಡಲಾಗುತ್ತದೆ ಮತ್ತು ಸ್ವ-ಪರಾಗಸ್ಪರ್ಶದ ಮೂಲಕ ಕಡಲೆಕಾಯಿ ಬೀಜವನ್ನು ರೂಪಿಸುತ್ತದೆ. ಈ ಬೀಜವು ಮಧ್ಯ ಅಮೆರಿಕದಲ್ಲಿ ಹುಟ್ಟಿ,  ಇತರ ಖಂಡಗಳಿಗೆ ಹರಡಿದೆ  ಎಂದು ನಂಬಲಾಗಿದೆ. ಈಗ ಇದು  …

ಕಡಲೆಕಾಯಿ ಅಥವಾ ನೆಲಗಡಲೆಯ ಆರೋಗ್ಯ ಪ್ರಯೋಜನಗಳು Read More »

ಖರ್ಜೂರ ಮತ್ತು ಹಾಲಿನ ಸೇವನೆಯಿಂದ ಆಗುವ ಉಪಯೋಗಗಳು

ಹಾಲಿನೊಂದಿಗೆ ಖರ್ಜೂರ ವನ್ನು  ಬೆರೆಸುವ ಪಾಕವಿಧಾನಕ್ಕೆ  ಆಯುರ್ವೇದದಲ್ಲಿ ವೃಶ್ಯ ಕ್ಷೀರ ಅಥವಾ ಕಾಮೋತ್ತೇಜಕ ಹಾಲು ಎಂದು ಕರೆಯಲಾಗುತ್ತದೆ. ಇದು ಖರ್ಜೂರ  ಮತ್ತು ಹಾಲಿನ ಸಂಯೋಜಿತ ಪ್ರಯೋಜನಗಳನ್ನು ಹೊಂದಿದೆ. Read this article in English Dates with Milk ( Vrishya Ksheera )-Benefits ಪರಿವಿಡಿ ಹಾಲಿನೊಂದಿಗೆ ಖರ್ಜೂರ ಮತ್ತು ಆಯುರ್ವೇದ ವಾಜಿಕರಣ ಆಹಾರ ಖರ್ಜೂರದ ಹಾಲು ತಯಾರಿಸುವುದು ಹೇಗೆ ? ಒಣ ಖರ್ಜೂರ ಮತ್ತು ಹಾಲಿನ ಪ್ರಯೋಜನಗಳು ರಾತ್ರಿ ಹೊತ್ತು ಖರ್ಜೂರದ ಹಾಲನ್ನು ಉಪಯೋಗಿಸುವುದರಿಂದ ಆಗುವ …

ಖರ್ಜೂರ ಮತ್ತು ಹಾಲಿನ ಸೇವನೆಯಿಂದ ಆಗುವ ಉಪಯೋಗಗಳು Read More »

ಆಯುರ್ವೇದದ ಪ್ರಕಾರ ಒಣದ್ರಾಕ್ಷಿಯ ಪ್ರಯೋಜನಗಳು – Raisins Kannada

ಆಯುರ್ವೇದವು ಒಣದ್ರಾಕ್ಷಿಗಳನ್ನು ನಿಮಿರು ದೌರ್ಬಲ್ಯದಲ್ಲಿ , ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು, ಮಲಬದ್ಧತೆ ನಿವಾರಿಸಲು,  ಪಿ. ಸಿ. ಓ. ಎಸ್ ನಲ್ಲಿ ಉಪಯೋಗಿಸುವಂತೆ ಶಿಫಾರಸು ಮಾಡುತ್ತದೆ. ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯ  ಪ್ರಯೋಜನಗಳು ಹೇರಳವಾಗಿವೆ. Read this article in English  Raisins or Dry Grapes Health Benefits According to Ayurveda ಆಯುರ್ವೇದದಲ್ಲಿ ಒಣದ್ರಾಕ್ಷಿ ಒಣದ್ರಾಕ್ಷಿಗಳ ಆಯುರ್ವೇದೀಯ  ಔಷಧೀಯ ಗುಣಲಕ್ಷಣಗಳು ಒಣದ್ರಾಕ್ಷಿ ಮತ್ತು ನೆನೆಸಿದ ಒಣದ್ರಾಕ್ಷಿಗಳ ಆಯುರ್ವೇದ ಆರೋಗ್ಯ ಪ್ರಯೋಜನಗಳು ಪಿ. ಸಿ. ಓ. ಎಸ್  ಗೆ  ಒಣದ್ರಾಕ್ಷಿ …

ಆಯುರ್ವೇದದ ಪ್ರಕಾರ ಒಣದ್ರಾಕ್ಷಿಯ ಪ್ರಯೋಜನಗಳು – Raisins Kannada Read More »

ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು onion benefits in kannada

ಆಯುರ್ವೇದ ಆಚಾರ್ಯರು ಪುರುಷರಿಗೆ ಈರುಳ್ಳಿಯನ್ನು ನಿಮಿರು ದೌರ್ಬಲ್ಯದಲ್ಲಿ  ಮತ್ತು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಉಪಯೋಗಿಸುವಂತೆ  ಶಿಫಾರಸು ಮಾಡುತ್ತಾರೆ. ಕೀಲು ನೋವು, ಮೊಡವೆ, ಗುಳ್ಳೆ, ಕೂದಲು ಉದುರುವುದು ಮತ್ತು ದಂತ ಕ್ಷಯವನ್ನು ಕಡಿಮೆ ಮಾಡಲೂ ಸಹ ನೀರುಳ್ಳಿ ಉಪಯುಕ್ತವಾಗಿದೆ. ವಿಷಯ ಸೂಚಿ ಆಯುರ್ವೇದದಲ್ಲಿ  ಈರುಳ್ಳಿ ಆಯುರ್ವೇದದಲ್ಲಿ ಈರುಳ್ಳಿಯ ಔಷಧೀಯ ಗುಣಗಳು ಕೂದಲು ಬೆಳವಣಿಗೆಗೆ ಈರುಳ್ಳಿ ರಸ  onion juice for hair growth in kannada ಕೂದಲಿನ ಬೆಳವಣಿಗೆಗೆ  ಈರುಳ್ಳಿ ಬಳಸುವುದು ಹೇಗೆ ? ಈರುಳ್ಳಿಯ …

ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು onion benefits in kannada Read More »

ತೆಂಗಿನಕಾಯಿ, ಎಳನೀರು, ತೆಂಗಿನ ಹೂವಿನ ಪ್ರಯೋಜನಗಳು (Coconut benefits-Kannada)

ತೆಂಗಿನ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ . ಆದ್ದರಿಂದ ಇದನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಆಯುರ್ವೇದದಲ್ಲಿ ತೆಂಗಿನಕಾಯಿ , ಎಳನೀರು ಅಥವಾ ಎಳೆನೀರಿನ ಉಪಯೋಗಗಳನ್ನು ವಿವರಿಸುತ್ತಾರೆ. Read this article in english Ayurveda Health Benefits of Coconut, Tender Coconut Water, Coconut Shell and Oil ಆಯುರ್ವೇದವು ಅನೇಕ ಆರೋಗ್ಯ ಪರಿಸ್ಥಿತಿಗಳಲ್ಲಿ ತೆಂಗಿನಕಾಯನ್ನು ಶಿಫಾರಸು ಮಾಡುತ್ತದೆ. ನಿಮಿರು ದೌರ್ಬಲ್ಯ ಮತ್ತು ಶೀಘ್ರ ಸ್ಖಲನದಲ್ಲಿ ತೆಂಗಿನಕಾಯಿ ತಿರಳು ಉಪಯುಕ್ತವಾದರೆ, ಕೂದಲು ಮತ್ತು ಚರ್ಮದ ಆರೈಕೆಗಾಗಿ ತೆಂಗಿನ ಎಣ್ಣೆ …

ತೆಂಗಿನಕಾಯಿ, ಎಳನೀರು, ತೆಂಗಿನ ಹೂವಿನ ಪ್ರಯೋಜನಗಳು (Coconut benefits-Kannada) Read More »

ಕಬ್ಬಿನ ರಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ? Sugarcane juice benefits in kannada

ಆಯುರ್ವೇದ ಆಚಾರ್ಯರು ಕಬ್ಬಿನ ರಸವನ್ನು ಕಾಮಾಲೆ , ನಿಮಿರು ದೌರ್ಬಲ್ಯ , ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವಂತಹ ಸ್ಥಿತಿಗಳಲ್ಲಿ ಬಳಸಲು ನಿರ್ದೇಶಿಸಿರುತ್ತಾರೆ . ಕಬ್ಬಿನ ರಸ ತೃಷೆ ನೀಗಿಸುವುದಲ್ಲದೆ , ದಣಿವನ್ನೂ ನಿವಾರಿಸಿ ತತ್ಕ್ಷಣ ದೇಹಕ್ಕೆ ಶಕ್ತಿ ನೀಡುತ್ತದೆ .

ನುಗ್ಗೆಕಾಯಿ ಉಪಯುಕ್ತತೆ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ? Benefits of Drumsticks or Moringa in Kannada

ಆಯುರ್ವೇದದ ತತ್ವಗಳ ಪ್ರಕಾರ ನಿಮಿರು ದೌರ್ಬಲ್ಯ , ಗರ್ಭಧಾರಣೆ ಮತ್ತು ಅಲರ್ಜಿಯ ಸ್ಥಿತಿಗಳಲ್ಲಿ ನುಗ್ಗೆಕಾಯಿ ಬಳಸಬಾರದು. ಇದು ಕಣ್ಣುಗಳು, ತಲೆನೋವು ಮತ್ತು ಕೀಲು ನೋವುಗಳಿಗೆ ಒಳ್ಳೆಯದು. Read this article in English Ayurveda Health Benefits of Drumsticks or Moringa ವಿಷಯದ ಸೂಚಿ ಮೊರಿಂಗ ಅಥವಾ ನುಗ್ಗೆಕಾಯಿ  ಮತ್ತು ಆಯುರ್ವೇದ ಡ್ರಮ್ ಸ್ಟಿಕ್ ಅಥವಾ ನುಗ್ಗೆಕಾಯಿಯ  ಆಯುರ್ವೇದೀಯ ಔಷಧಿ ಗುಣಗಳು ಡ್ರಮ್ ಸ್ಟಿಕ್ ಅಥವಾ ಮೊರಿಂಗಾದ ಆಯುರ್ವೇದ ಆರೋಗ್ಯ ಪ್ರಯೋಜನಗಳು ಗರ್ಭಾವಸ್ಥೆಯಲ್ಲಿ ನುಗ್ಗೆಕಾಯಿ ಬಳಸಬಹುದೇ? ನುಗ್ಗೆಕಾಯಿಯ ದುಷ್ಪರಿಣಾಮಗಳು. (ಸೈಡ್ …

ನುಗ್ಗೆಕಾಯಿ ಉಪಯುಕ್ತತೆ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ? Benefits of Drumsticks or Moringa in Kannada Read More »

ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳು. ghee benefits in kannada

ತುಪ್ಪಕ್ಕೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ . ತುಪ್ಪ ಒಣಕೆಮ್ಮಿಗೆ, ನೆನಪಿನ ಶಕ್ತಿ ಹೆಚ್ಚಿಸಲು, ತಲೆಗೂದಲ ಬೆಳವಣಿಗೆಗೆ, ಲೈಂಗಿಕ ಶಕ್ತಿ ಹೆಚ್ಚಿಸಲು , ಹೀಗೆ ಅನೇಕ ತೊಂದರೆಗಳಿಗೆ ಮನೆ ಮದ್ದಾಗಿದೆ .  ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳನ್ನು ( ghee benefits in kannada) ಇಲ್ಲಿ ವಿವರಿಸಲಾಗಿದೆ . Read this article in English Ayurveda Health Benefits and Uses of Ghee ತುಪ್ಪ ಹಾಗು ಆಯುರ್ವೇದ ತುಪ್ಪದ ಔಷಧೀಯ ಉಪಯೋಗಗಳ …

ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳು. ghee benefits in kannada Read More »

ಅರಿಶಿನ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ? turmeric benefits in kannada

ಚರ್ಮದ ಕಾಯಿಲೆಗಳು, ಪಿಸಿಓಎಸ್, ಮಧುಮೇಹ ಮತ್ತು ಬೊಜ್ಜು ಕಡಿಮೆ ಮಾಡಲು ಅರಿಶಿನ ಬಹಳ ಉಪಯುಕ್ತ . ಇದು ಚರ್ಮದ ಕಾಂತಿ  ಮತ್ತು ಹೊಳಪನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ವಿಷಯ ಸೂಚಿ ಆಯುರ್ವೇದದಲ್ಲಿ ಅರಿಶಿನ ಆಯುರ್ವೇದದ ಪ್ರಕಾರ ಅರಿಶಿನದ ಪ್ರಯೋಜನಗಳು: ಚರ್ಮದ ಹೊಳಪನ್ನು ಹೆಚ್ಚಿಸಲು ಅರಿಶಿಣ ಸೋರಿಯಾಸಿಸ್ ಮತ್ತು ಎಗ್ಜಿಮಾ ದಲ್ಲಿ ಅರಿಶಿಣದ ಉಪಯುಕ್ತತೆ . ಮಧುಮೇಹದಲ್ಲಿ (diabetes) ಅರಿಶಿನದ ಉಪಯುಕ್ತತೆ ದೇಹದ ತೂಕ ಕಡಿಮೆ ಮಾಡಲು ಅರಿಶಿಣ ಪಿ ಸಿ ಓ ಎಸ್ ನಲ್ಲಿ ಅರಿಶಿಣದ ಉಪಯುಕ್ತತೆ Read …

ಅರಿಶಿನ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ? turmeric benefits in kannada Read More »

Chat with us!
Need help?
Hello!
How can we help you?