ಪುರುಷರ ಬಂಜೆತನ

ಕಡಿಮೆ ಟೆಸ್ಟೋಸ್ಟೆರಾನ್ – ಕಾರಣಗಳು, ಲಕ್ಷಣಗಳು, ಆಯುರ್ವೇದ ಚಿಕಿತ್ಸೆ ಮತ್ತು ಬೂಸ್ಟರ್ ಗಿಡಮೂಲಿಕೆಗಳು.

ಟೆಸ್ಟೋಸ್ಟೆರಾನ್, ಪುರುಷರಿಗೆ ಪ್ರಮುಖ ಹಾರ್ಮೋನ್. ಇದು ಸಾಮಾನ್ಯ ಮಟ್ಟದಲ್ಲಿದ್ದಾಗ ಫಲವತ್ತತೆ, ಲೈಂಗಿಕ ಕ್ರಿಯೆ ಮತ್ತು ಕಾಮವನ್ನು ಹೆಚ್ಚಿಸುತ್ತದೆ

ಕಡಿಮೆ ಟೆಸ್ಟೋಸ್ಟೆರಾನ್ – ಕಾರಣಗಳು, ಲಕ್ಷಣಗಳು, ಆಯುರ್ವೇದ ಚಿಕಿತ್ಸೆ ಮತ್ತು ಬೂಸ್ಟರ್ ಗಿಡಮೂಲಿಕೆಗಳು. Read More »

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಮತ್ತು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು – ಒಂದು ಮುಷ್ಟಿಯಷ್ಟು  ಒಣ ಹಣ್ಣುಗಳು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಕೃತಿಚಿಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ. ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುವ ಅತ್ಯುತ್ತಮ ಒಣ ಹಣ್ಣುಗಳು ಯಾವುವು ಎಂಬುದನ್ನು ಈ ಲೇಖನವು ವಿವರಿಸುತ್ತದೆ. Read this article in English Best Dry Fruits to Increase Sperm Count, Motility and Fertility

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು Read More »

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ? Read More »

Chat with us!
Need help?
Hello!
How can we help you?